ನಮಸ್ಕಾರ.
ನಾನು ಕಥೆ,ಕವನ ಗಳನ್ನ ಬರೀತೀನಿ,,ಆದರೆ ಹಿಂದಿ ಭಾಷೆ ಯಲ್ಲಿ.. ಇಲ್ಲಿವರೆಗೆ ಯಾವುದೇ ತರಹದ್ ಎಡಿಟಿಂಗ್ ಮಾಡಿಲ್ಲ.. ಮಾಡ್ತೀನಿ ಅನ್ನೋ ಭರವಸೆ ನನಗಿದೆ.
ಅದಕ್ಕಿಂತ ಮುಂಚೆ ನಿಮ್ಮ್ ಪ್ರೊಜೆಕ್ಟ್ ಬಗ್ಗೆ ಇನ್ನಸ್ಟು ಮಾಹಿತಿ ಬೇಕು.4 ದಿನದಲ್ಲಿ ಮುಗಿಸಿ ಕೊಡ್ತೀನಿ ಅಂತ ಬರೆದಿದ್ದೇನೆ,,ಆದರೆ ಸಮಯ, ಕೆಲಸದ ಮೇಲೆ ಅವಲಂಬಿಸಿರುತ್ತೆ ಅನ್ಕೊಂಡಿದಿನಿ..ಯಾವ ತರಹ ವಿಡಿಯೋ,,ಅದರಲ್ಲಿರೋ ವಿಷಯ ಎಂತಹದು,,ಇದನ್ನೇಲ್ಲ ತಿಳಿದುಕೊಂಡ ನಂತರ ನಿಖರವಾಗಿ ಹೇಳಬಲ್ಲೆ..ಇಂಗ್ಲಿಷ್ ಭಾಷೆ ಬರುತ್ತೆ *ಕನ್ನಡ ವಿಡಿಯೋ ಎಡಿಟಿಂಗ್ ಮಾಡೋ ಕೆಲಸ* ಅದಕ್ಕೆ ಕನ್ನಡ ದಲ್ಲೇ ಉತ್ತರಿಸಬೇಕು ಅನಿಸಿತು..
ಧನ್ಯವಾದ..